ಮೆಲ್ಬರ್ನ್‌ನ ರಾಡ್ ಲ್ಯಾವರ್ ಅರೇನಾದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಚಾಂಪಿಯನ್ ಆಗಿ ನೊವಾಕ್ ಜೊಕೋವಿಕ್ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಜೊಕೋವಿಕ್, ಡೊಮಿನಿಕ್ ಥೀಮ್ ಮಣಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
Novak Djokovic beats Aussie Dominic Thiem to win the Australian Open grand slam title on Sunday